dailyvideo

Bhavishya

HTML clipboard

ಮೇಷ ರಾಶಿ : ಮಾನಸಿಕ ನೆಮ್ಮದಿ ಇರುತ್ತದೆ.
ವೃಷಭ ರಾಶಿ : ಹಿಡಿದ ಕೆಲಸಗಳು ಕಾರ್ಯಗತವಾಗುವುದಿಲ್ಲ.
ಮಿಥುನ ರಾಶಿ: ಸರಕಾರಿ ಕೆಲಸದವರಿಗೆ ನೆಮ್ಮದಿ ಇರುವುದಿಲ್ಲ.
ಕರ್ಕಾಟಕ ರಾಶಿ : ಮನೆಗೆ ದೂರದ ನೆಂಟರು ಬರಲಿದ್ದಾರೆ.
ಸಿಂಹ ರಾಶಿ : ಮಕ್ಕಳ ಬಗ್ಗೆ ಚಿಂತೆ ಇರುತ್ತದೆ.
ಕನ್ಯಾ ರಾಶಿ : ಮನೆಗೆ ಬೇಕಾಗುವ ವಸ್ತು ಖರೀದಿ ಮಾಡುತ್ತೀರಿ.
ತುಲಾ ರಾಶಿ : ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಮಟಾಗಲಿದೆ.
ವೃಶ್ಚಿಕ ರಾಶಿ : ಹಣಕಾಸಿನ ತೊಂದರೆ ಉಂಟಾಗಲಿದೆ.
ಧನು ರಾಶಿ : ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ.
ಮಕರ ರಾಶಿ : ಗೆಳೆಯರಿಂದ ತೊಂದರೆಯನ್ನು ಅನುಭವಿಸುವಿರಿ.
ಕುಂಭ ರಾಶಿ : ಉತ್ತಮ ಆದಾಯದಿಂದ ತೃಪ್ತಿ ಇರುತ್ತದೆ.
ಮೀನ ರಾಶಿ : ಹಣಕಾಸಿನ ಲಾಭ ಇರುತ್ತದೆ.

Recent Entries

Recent Comments

Photo Gallery