dailyvideo

SMS Corner

HTML clipboard

ತೋಜುಜಿ
ರೋಗಿ: ಡಾಕ್ಟರೇ ಎಂಕ್
ದೂರದ ವಸ್ತು ಸರಿಯಾದ್ ತೋಜುಜಿ ದಾದ ಮಲ್ಪುನಿ?
ಡಾಕ್ಟರ್: ಐಕ್ ದಾಯೆ ಮಂಡೆ ಬೆಚ್ಚ
ಮಲ್ಪುವಾ ಮಾರಾಯಾ?
ಕೈತಲ್ ಪೋದು ತೂಂಡಾ ಆಂಡ್...

ಕರೆಂಟ್ ಬಿಲ್
ನೀವು ಎಲ್ಲೇ ಇರಿ
ಹೇಗೇ ಇರಿ, ಮನೆ ಚೇಂಜ್ ಮಾಡಿ
ಮಾಡದೇ ಇರಿ, ನಾ ಮಾತ್ರ ನಿಮ್ಮ ಮನೆಗೆ ಬಂದೇ ಬರ‍್ತೇನೆ.
ಇತೀ ನಿಮ್ಮ ಪ್ರೀತಿಯ
ಕರೆಂಟ್ ಬಿಲ್ .

ಮಂಗೆ
ಪ್ಲೀಸ್ ಒಂತೆ ಸಮಯ
ಓಲಾಂಡಲಾ ದೆಂಗ್‌ದ್
ಕುಲ್ಲುಲೆ. ದಾಯೆ ಪಂಡಾ
ಬಾಂಬೆ ಸರ್ಕಸ್‌ದಕ್‌ಲೆಗ್
ಒಂಜಿ ಮಂಗೆ ಆವೊಡುಗೆ
ಐಕ್ ನಿಕ್ಲಡೆ ಬರುದುಲ್ಲೆರ್

ಜೀವನ
ನಿಜವಾದ ಪ್ರೀತಿಗೆ ಜಗಳ ಜಾಸ್ತಿ
ನಿಜವಾದ ಮಮತೆಗೆ ಸ್ವಾರ್ಥ ಜಾಸ್ತಿ
ನಿಜವಾದ ಸ್ನೇಹಿತರಿಗೆ ವಿಶ್ವಾಸ ಜಾಸ್ತಿ
ಅದುವೇ ನಿಜವಾದ ಜೀವನ

ಮೆಸೇಜ್
ಎಲ್ಲಾ ಗುಲಾಬಿಗಳು ಒಟ್ಟು ಸೇರಿ ಒಂದು ಸಾಂಗ್ ಹಾಡಲು ಕೊನೆಗೂ ಹಾಡು ಶುರುವಾಗಲೇ ಇಲ್ಲ.
ಯಾಕೆಂದರೇ ಒಂದು ಮುದ್ದು
ಗುಲಾಬಿ ಈ ಮೆಸೇಜ್ ಓದ್ತಾ ಇದೆ ಅದಕ್ಕೆ

ಹುಷಾರು..
ಹುಡುಗೀರ ಮಾತು ಕಾಮನ ಬಿಲ್ಲು
ಪುಟ್ಟ ಅಂತ ಹೇಳಿ ಚಟ್ಟಕ್ಕೆ ಹತ್ತಿಸ್ತಾರೆ.
ಡಿಯರ್ ಅಂತ ಹೇಳಿದ್ರೆ
ಬಿಯರ್ ಕುಡಿಸ್ತಾರೆ.
ಹುಡುಗರ ಮೇಲೆ ಘೋರಿ ಕಟ್ಟಿ
 ಲಗೋರಿ ಆಡ್ತಾರೆ ಹುಶಾರು

ಬಂದ್ರು
ಗುಂಡ: ನಂಗೆ ಹತ್ತು ಜನ
ಒಟ್ಟಿಗೆ ಹೊಡೆಯೋಕೆ ಬಂದ್ರು
ತಿಮ್ಮ: ಹೌದಾ ಆಮೇಲೆ
ಗುಂಡ: ತಾಕತ್ ಇದ್ರೆ ಒಬ್ಬೊಬ್ರೆ
ಬನ್ನಿ ಅಂದೆ
ತಿಮ್ಮ: ಆಮೇಲೆ
ಗುಂಡ: ಒಬ್ಬೊಬ್ಬರೇ ಬಂದು
ಹೊಡೆದು ಹೋದರು.

 ಗೊತ್ತಿಲ್ಲ
ಟೀಚರ್: ರೇಡಿಯೋ ಕಂಡು
ಹಿಡಿದದ್ದು ಯಾರು?
ಗುಂಡ: ಗೊತ್ತಿಲ್ಲ
ಟೀಚರ್: ಸ್ಟುಪಿಡ್
ಕೆನ್ನೆಗೆ ಹೊಡೆತೀನಿ.
ಗುಂಡ: ಮೈಕ್ ಕೈ ಪಾಡಡೆ..
ಟೀಚರ್: ಕರೆಕ್ಟ್, ಮೈಕಲ್
ಪ್ಯಾರೆಡೆ.

 ಬದುಕು
ಮನಸಿನಲ್ಲಿ ಪುಟ್ಟ ನಗುವಾಗಿ
ಹೃದಯದಲ್ಲಿ ಸವಿ ನೆನಪಾಗಿ
ಮಾತಿನಲ್ಲಿ ಸದಾ ಹಸಿರಾಗಿರಲಿ
ಡಿಯರ್ ನಿನ್ನ
ಬದುಕು.

Recent Entries

Recent Comments

Photo Gallery